ಭಾರತದ ರಾಷ್ಟ್ರೀಯ ಪ್ರಾಣಿಯ ಬಗೆಗಿನ ರಸಪ್ರಶ್ನೆಗಳು | Quiz on National Animal of India

1 | ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಯಾವುದು ?

2 | ಭಾರತದ ಮೊದಲ ಹುಲಿ ಅಭಯಾರಣ್ಯ ಯಾವುದು ?

3 | ಹುಲಿಯ ವೈಜ್ಞಾನಿಕ ಹೆಸರೇನು ?

4 | ಹುಲಿಗಿಂತ ಮುಂಚೆ ಭಾರತದ ರಾಷ್ಟ್ರೀಯ ಪ್ರಾಣಿ ಯಾವುದಾಗಿತ್ತು ?

5 | ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಯಾವಾಗ ಘೋಷಿಸಲಾಯಿತು ?