ಭಾರತದ ರಾಷ್ಟ್ರ ಧ್ವಜದ ಬಗೆಗಿನ ರಸಪ್ರಶ್ನೆಗಳು | Quiz on Indian National Flag
1 | ಭಾರತದ ಧ್ವಜ ಸಂಹಿತೆ (flag code) ಯಾವಾಗ ಜಾರಿಗೆ ಬಂತು ?
2 | ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ವಿವರಿಸುವ ಸಂವಿಧಾನದ ಕಲಂ ಯಾವುದು ?
3 | ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿರುವ ಅಶೋಕ ಚಕ್ರವು ಯಾವ ಬಣ್ಣದಿಂದ ಕೂಡಿದೆ
4 | ಭಾರತದ ರಾಷ್ಟ್ರ ಧ್ವಜದ ಉದ್ದ ಮತ್ತು ಅಗಲದ ಅನುಪಾತ ಎಷ್ಟು ?
5 | ತ್ರಿವರ್ಣ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದವರು ಯಾರು ?
6 | ರಾಷ್ಟ್ರ ಧ್ವಜವನ್ನು ಯಾವ ರಾಜ್ಯದಲ್ಲಿ ತಯಾರಿಸಲಾಗುತ್ತದೆ ?
ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಕೆಕೆಜಿಎಸ್ಎಸ್) ದೇಶದ ಏಕೈಕ ರಾಷ್ಟ್ರೀಯ ಧ್ವಜ ಉತ್ಪಾದನಾ ಘಟಕವಾಗಿದೆ ಮತ್ತು ಇದು ಧಾರವಾಡ ಜಿಲ್ಲೆಯ ಬೆಂಗೇರಿ ಗ್ರಾಮದಲ್ಲಿದೆ.
7 | ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಯಾರು ?
8 | ಭಾರತದ ರಾಷ್ಟ್ರ ಧ್ವಜದ ಅಶೋಕ ಚಕ್ರದಲ್ಲಿರುವ ಕಡ್ಡಿಗಳ ಸಂಖ್ಯೆ ಎಷ್ಟು ?
9 | ರಾಷ್ಟ್ರೀಯ ಧ್ವಜವನ್ನು ಎಲ್ಲಿ ಹಾರಿಸಬಹುದು?
10 | ಭಾರತವು ಸ್ವತಂತ್ರ ರಾಷ್ಟ್ರವಾದ ನಂತರ, ಭಾರತದಿಂದ ಹೊರಗಡೆ ಯಾವ ದೇಶದಲ್ಲಿ ಮೊದಲ ಬಾರಿಗೆ ಅಧೀಕೃತವಾಗಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲಾಯಿತು ?