ಹಾಕಿ ಕ್ರೀಡೆಯ ಬಗೆಗಿನ ರಸಪ್ರಶ್ನೆಗಳು | Quiz on Hockey Sports and India
1 | ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು ?
RTI ನಲ್ಲಿ ಕೇಳಲಾದ ಈ ಪ್ರಶ್ನೆಗೆ Sports Ministry of India ವು ಭಾರತ ಯಾವುದೇ ಕ್ರೀಡೆಯನ್ನು ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸಿಲ್ಲ ಎಂದು ತಿಳಿಸಿದೆ.
2 | ಭಾರತದ ಹಾಕಿ ತಂಡ ಒಟ್ಟು ಎಷ್ಟು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದೆ ?
3 | ಹಾಕಿಯ ತವರೂರು ಎಂದು ಕರ್ನಾಟಕದ ಯಾವ ಜಿಲ್ಲೆಯನ್ನು ಕರೆಯುತ್ತಾರೆ ?
4 | ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಧ್ಯಾನಚಂದರವರ ಹುಟ್ಟು ಹಬ್ಬದ ದಿನವನ್ನು ರಾಷ್ಟ್ರೀಯ ಹಾಕಿ ದಿನವಾಗಿ ಆಚರಿಸಲಾಗುತ್ತದೆ.
5 | ಅಂತರ ರಾಷ್ಟ್ರೀಯ ಹಾಕಿ ಪಂದ್ಯವೊಂದರ ಒಟ್ಟು ಅವಧಿ ಎಷ್ಟು ?
6 | ಭಾರತದಲ್ಲಿ ಹಾಕಿಯ ಮಾಂತ್ರಿಕ ಎಂದು ಯಾರನ್ನು ಕರೆಯುತ್ತೇವೆ ?
7 | ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು ಎಷ್ಟು ಆಟಗಾರರಿರುತ್ತಾರೆ?
8 | ಹಾಕಿ ಪಂದ್ಯದ ಸಮಯದಲ್ಲಿ ಯಾವ ಆಟಗಾರನಿಗೆ ತನ್ನ ಕಾಲುಗಳಿಂದ ಚೆಂಡನ್ನು ಸ್ಪರ್ಶಿಸಲು ಅವಕಾಶವಿದೆ?
9 | 2018 ಹಾಕಿ ವಿಶ್ವಕಪ್ ಎಲ್ಲಿ ನಡೆಯಿತು?
10 | ಭಾರತ ಎಷ್ಟು ಬಾರಿ ಹಾಕಿ ವಿಶ್ವಕಪ್ ಗೆದ್ದಿದೆ?
1975ರಲ್ಲಿ